top of page

Mystic Quotes

1. ಬಸವಣ್ಣವರ ವಚನಗಳು 

 

​2. ಸರ್ವಜ್ನ್ಯ 


 

    


 

ನೀನೊಲಿದಡೆ ಕೊರಡು ಕೊನರುವುದಯ್ಯಾ,

ನೀನೊಲಿದಡೆ ಬರಡು ಹಯನಹುದಯ್ಯಾ,

ನೀನೊಲಿದಡೆ ವಿಷವೆಲ್ಲ ಅಮೈತವಹುದಯ್ಯಾ,

ನೀನೊಲಿದಡೆ ಸಕಲ ಪಡಿಪದಾರ್ಥಇದಿರಲ್ಲಿರ್ಪುವು ಕೂಡಲಸಂಗಮದೇವಾ.

ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,

ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,

ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ,

ಛಲಬೇಕು ಶರಣಂಗೆ ಲಿಂಗಜಂಗಮವನೊಂದೆಂಬ,

ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ,

ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ. 

ಅನ್ನ ದೇವರ ಮುಂದೆ | ಇನ್ನು ದೇವರು ಉಂಟೆಅನ್ನವಿರುವನಕ ಪ್ರಾಣವು – ಜಗದೊಳಗನ್ನವೇ ದೈವ ಸರ್ವಜ್ಞ||

ಕೊಟ್ಟಿದ್ದು ತನಗೆ ,

ಬಚ್ಚಿಟ್ಟಿದ್ದು ಪರರಿಗೆ 

ಕೊಟ್ಟಿದ್ದು ಕೆಟ್ಟಿತೆನಬೇಡ ,

ಮುಂದೆಕಟ್ಟಿಹುದು ಬುತ್ತಿ , ಸರ್ವಜ್ಞ||

ಸಾಲವನು ತರುವಾಗ । ಹಾಲು – ಹಣ್ಣುಂಬಂತೆ ।ಸಾಲಿಗನು ಬಂದು ಎಳೆದಾಗ ಕಿಬ್ಬದಿಯ ।ಕೀಲು ಮುರಿದಂತೆ ಸರ್ವಜ್ಞ||

Follow

  • Facebook
  • Twitter
  • LinkedIn
Right click is diabled on this page !

©2024 by  binarymystic.com. Proudly created with Wix.com

bottom of page